ನಾನು ಪ್ರಾಮಾಣಿಕಳಾಗಿ ಹೇಳುವುದಾದರೆ ನಮಗೆ ಸದ್ಗುರು ಶ್ರೀ ಅನಿರುದ್ಧ ಬಾಪೂರವರ ವಿಷಯ ಮೂರು ವರ್ಷಗಳ ಹಿಂದೆಯೇ ತಿಳಿದಿದ್ದಿತು. ಆದರೆ, ಅದೇಕೋ ನಮಗೆ ಅಷ್ಟೊಂದು ವಿಶ್ವಾಸವಾಗಲಿಲ್ಲ. ನಾವು ಎಂದರೆ ನಾನು ಮತ್ತು ನನ್ನ ಪತಿ ಪಾಂಡುರಂಗ ಜೋಶಿ ಸಿಂಗಾಪುರದಲ್ಲಿ ವಾಸಿಸುತ್ತಿದ್ದೇವೆ. ನಮ್ಮ ಮನೆಯ ಹತ್ತಿರವೇ ಶ್ರೀ ಕಿಶೋರ್ ವಾಗಳೇ ವಾಸಿಸುತ್ತಾರೆ. ಅವರ ಮನೆಯಲ್ಲಿ ಪ್ರತೀ ಶನಿವಾರ ಬಾಪೂರವರ ಉಪಾಸನೆ ನಡೆಯುತ್ತದೆ.
- ಸೌ.ಪ್ರತಿಮಾ ಜೋಶಿ, ಸಿಂಗಾಪುರ