ನಾನು ಸಂತೋಷ್ ಲೋಲಯೇಕರ್, ನನ್ನ ಪತ್ನಿ ಜಯಮಾಲಾ ಮತ್ತು ನನ್ನ ಮಗಳು ನಿಷ್ಟಾಳೊಂದಿಗೆ ಗೋವಾದಲ್ಲಿರುವ ಮಡ್‌ಗಾಂವ್‌ನಲ್ಲಿ ವಾಸವಾಗಿದ್ದೇವೆ. ನನ್ನ ಪತ್ನಿಗೆ ದೇವರ ಮೇಲೆ ಅಪಾರ ಶೃದ್ಧೆಯಿದೆ. ನನ್ನ ಮಗಳು ನಿಷ್ಠಾ ಏಳನೇ ತರಗತಿಯವರೆಗೆ ಪ್ರತೀ ಕ್ಲಾಸಿನಲ್ಲಿಯೂ ಪ್ರಥಮ ಕ್ರಮಾಂಕದೊಂದಿಗೆ ಉತ್ತೀರ್ಣಳಾಗುವುದಷ್ಟೇ ಅಲ್ಲದೆ, ಆಕೆ ವಾಕ್‌ಸ್ಪರ್ಧೆ, ಗೀತಾ ಪಠಣ ಮುಂತಾದ ಅನೇಕ ಸ್ಪರ್ಧೆಗಳಲ್ಲಿಯೂ ಕೂಡಾ ಮೊದಲನೇ ಬಹುಮಾನವನ್ನು ಗಿಟ್ಟಿಸುತ್ತಾ ಬಂದಿರುವಳು.
- ಶ್ರೀ ಸಂತೋಷ್ ಲೋಲಯೇಕರ್, ಮಡ್‌ಗಾಂವ್, ಗೋವಾ