ದಿನಾಂಕ 9 ಆಗಸ್ಟ್ 2007 ನನ್ನ ಜೀವನದ ಬಹಳ ಮಹತ್ವಪೂರ್ಣ ಹಾಗೂ ಯಾವತ್ತಿಗೂ ಮರೆಯಲಾಗದ ದಿನ. ರಾಮನಾಮದ 171 ಪುಸ್ತಕ ಬಾಪೂರವರೇ ನನ್ನಿಂದ ಬರೆಯಿಸಿದರು. ಅದುದರಿಂದ ಆ ದಿನ ಬಾಪೂಜಿಯವರ ಚರಣ ಸ್ಪರ್ಶಕ್ಕಾಗಿ ಹ್ಯಾಪೀ ಹೋಮ್‌ನಿಂದ ಕರೆ ಬಂದಿತು. ನಾನು ಸದ್ಗುರು ಬಾಪೂಜಿಯವರಿಗೆ ಸಾಷ್ಟಾಂಗ ಪ್ರಣಾಮ ಮಾಡಿದೆನು. ಬಾಪೂಜಿಯವರು ನನಗೆ ಆಶೀರ್ವಾದ ಕೊಟ್ಟರು. ಅದು ಅತ್ಯಂತ ಆನಂದದ ಕ್ಪಣವಾಗಿತ್ತು. ನನಗೆ ನನ್ನ ಜೀವನ ಸಾರ್ಥಕವಾಯಿತೆನಿಂಸಿತು.
- ಬನ್ಸಿ ಪ್ರಸಾದ್ ಚೌಬೆ , ಸೋಲಾಪುರ