ನಾನೊಬ್ಬ ಸಾಂತಾಕ್ಲಾರಾ, ಕ್ಯಾಲಿಫೋರ್ನಿಯಾ, ಅಮೆರಿಕದ ನಿವಾಸಿ. ನನಗೆ ನನ್ನ ವ್ಯವಸಾಯದ ನಿಮಿತ್ತವಾಗಿ ಯುರೋಪಿಗೂ ಹೋಗಬೇಕಾಗುತ್ತದೆ. ಎಪ್ರಿಲ್ 2004 ಕೊನೆಯ ವಾರದಲ್ಲಿ ನಾನು ಬೋಸ್ಟನ್ ನಗರದಲ್ಲಿ ಒಂದು ಕಾನ್ಫರೆನ್ಸಿನಲ್ಲಿ ಭಾಗವಹಿಸಿ ಅಲ್ಲಿಂದ ಝೂರಿಚ್ ಮತ್ತು ಲಂಡನ್‌ಗೆ ಹೋಗಬೇಕಾಗಿತ್ತು. ಈ ಟ್ರಿಪ್ ಮುಗಿದ ನಂತರ ನಾನು ಕೆಲವು ದಿನಗಳ ಮಟ್ಟಿಗೆ ರಜೆ ಪಡೆದು ಭಾರತದ ಹರಿಧ್ವಾರದಲ್ಲಿ ನಡೆಯುವ ಒಂದು ಯೋಗ ಶಿಬಿರದಲ್ಲಿ ಭಾಗವಹಿಸಬೇಕಾಗಿತ್ತು.
- ಆಶೀಷ್ ಕಾತ್ರೇಕರ್, ಕ್ಯಾಲಿಫೋರ್ನಿಯಾ