1998 ರಿಂದ ಬಾಪೂಜಿಯವರ ಪ್ರವಚನ ನಾನು ಕೇಳುತ್ತಿದ್ದೇನೆ. 2000 ರಂದು ನಾನು ಸ್ವತಃ ಬಾಪೂಜಿಯವರ ದರ್ಶನಕ್ಕಾಗಿ ಹೋದೆನು. ಅಂದಿನಿಂದ ನಾನು ಉಪಾಸನಾ ಮಾಡಲು ಶುರು ಮಾಡಿದೆನು. ಸದ್ಗುರು ಮಾವುಲಿ ತಮ್ಮ ಮಕ್ಕಳ ನಿರಂತರ ರಕ್ಪಣೆ ಹೇಗೆ ಮಾಡುತ್ತಾರೆ ಎಂಬುವುದುರ ಪ್ರಚೀತಿ ನನಗೆ ಅನೇಕ ವೇಳೆ ಸಿಕ್ಕಿದೆ. ಅದರಿಂದಲೇ ಒಂದು ಆಶ್ಚರ್ಯ ಜನಕ ಅನುಭವ ನಿಮ್ಮ ಮುಂದೆ ಇಡುತ್ತಿದ್ದೇನೆ.
- ಸುಚೆತಾ ಮಹಾಜನ್, ಮುಂಬಯಿ