ನೀವು ಎಲ್ಲಿಯೇ ಇರಿ ದಟ್ಟ ಅರಣ್ಯದಲ್ಲಿ, ಮರುಭೂಮಿಯಲ್ಲಿ ಅಥವಾ ಸಮುದ್ರ ಮಧ್ಯದಲ್ಲಿ ನೀವುಯಾವುದಾದರು ಸಂಕಟದಲ್ಲಿ ಸಿಲುಕಿದ್ದು ನಿಮ್ಮ ಮಾನವೀ ಪ್ರಯತ್ನಗಳಿಂದ ಈ ಸಂಕಟದಿಂದ ಪಾರಾಗುವುದು ಶಕ್ಯವಿಲ್ಲವೆಂದಾದರೆ, ಆಗ ನೀವು ಸಂಪೂರ್ಣ ಪ್ರೇಮ ಭಾವದಿಂದ ಈ ಬಾಪೂವನ್ನು ಕರೆಯಿರಿ. ತತ್‌ಕ್ಪಣವೇ ನಿಮ್ಮ ಬಾಪೂ ನಿಮ್ಮ ಸಹಾಯಕ್ಕಾಗಿ ನಿಮ್ಮ ಹತ್ತಿರ ಇರುವವರು. ಬಾಪೂರವರ ಪ್ರವಚನದ ಈ ಸಾಲುಗಳು 12 ಮೇ 2005ರಂದು ನನ್ನ ಜೀವನದಲ್ಲಿ ಅಕ್ಷರಶಃ ನಿಜವಾದವು.
- ಗಣೇಶ್ ಪುರೋಹಿತ್ , ಪುಣೆ