ನಾನು ಸಾಫ್ಟ್‌ವೇರ್ ಇಂಜಿನಿಯರ್ ಹಾಗೂ ಕೆಲಸಕ್ಕೆಂದು ಸೌದಿ ಅರೇಬಿಯಾದ ‘ಜಿದ್ದಾ’ ಎಂಬ ಊರಿನಲ್ಲಿರುತ್ತೇನೆ. ಇಸ್ಲಾಂ ಧರ್ಮದ ತೀರ್ಥ ಕ್ಪೇತ್ರ ‘ಮಕ್ಕ’ದಿಂದ ಇದು ಕೇವಲ 70 ಕಿ.ಮೀ.ದೂರದಲ್ಲಿದೆ. ಕೆಲಸಕ್ಕೆಂದು ಬಂದ ಅನ್ಯ ದೇಶೀಯವರಿಗೆ ಸೌದಿ ಸರಕಾರ ‘ಇಕಾಮ’ಎಂಬ ವರ್ಕ್ ಪರ್‌ಮಿಟ್ ಕೊಡುತ್ತಾರೆ. ಇದು ನಮ್ಮಲ್ಲಿಯ ಶಿದಾ ಪತ್ರದ (ರೇಶನ್ ಕಾರ್ಡ್) ಆಕಾರ ಇರುತ್ತದೆ.
- ರಾಜೀವ್ ಪಾಂಡೆ