6 ಜೂನ್ 2007ರಂದು ನಾನು ನನ್ನ ಗೆಳೆಯ ಸಂಜಯ್ ಹಾಗೂ ಅವನ ಇನ್ನೊಬ್ಬ ಗೆಳೆಯ ಆಫೀಸ್ನಿಂದ ಮನೆಗೆ ಹೊರಟೆವು. ಆದರೆ ಅವರಿಬ್ಬರಿಗೂ ತಮ್ಮ ಬೇರೊಬ್ಬ ಗೆಳೆಯನಿಗೆ ಭೇಟಿಯಾಗಲು ಹೋಗಲಿಕ್ಕಿತ್ತು. ಆದುದರಿಂದ ಅವರು ಬೇರೆ ಕಾರಿನಿಂದ ಹೋದರು. ನಾನು ಬೇರೆ ಕಾರಿನಿಂದ ಮನೆಗೆ ಬಂದೆ. ನಾನು ಮನೆ ಮುಟ್ಟಿದ ಬಳಿಕ ಉಪಾಸನೆ ಮಾಡಿ, ಊಟ ಮಾಡಿದೆನು. ನಾನು ಎಲ್ಲಾ ಕೆಲಸ ಮುಗಿಸುತ್ತಲೇ ಇದ್ದೆನು.
- ವಿದ್ಯಾಧರ ರಾಣೆ