1973ರಿಂದ ನನಗೆ ಡಾ. ಅನಿರುದ್ಧ ಜೋಶಿಯವರ ಪರಿಚಯವಿದೆ. ಮೆಡಿಕಲ್ ಕಾಲೇಜಿನ ಮೊದಲನೇ ವರ್ಷದಿಂದ ಇಂದಿನವರೆಗೆ ಡಾ. ಅನಿರುದ್ಧ ಜೋಶಿ (ಬಾಪೂ)ಯವರು ಒಂದು ಒಳ್ಳೆಯ ಮಿತ್ರ ಹಾಗೂ ಮಾರ್ಗದರ್ಶಕರ ರೂಪದಲ್ಲಿ ನನ್ನೊಂದಿಗಿದ್ದಾರೆ. ಕಳೆದ 25 ವರ್ಷಗಳಿಂದ ಅವರಿಂದ ನಾನು ಪಡೆದ ಸಲಹೆಗಳು ಹಾಗೂ ಮಾಗದರ್ಶನಗಳು ನನಗೆ ತುಂಬಾ ಉಪಕಾರಿಯಾಗಿದೆ.
- ಡಾ. ಶಿರೀಷ್ ದಾತಾರ್ (ಎಂ.ಡಿ) ಬಾಲರೋಗ ವಿಶೇಷಜ್ಞ (ಪೆಡಿಯಟ್ರಿಶನ್)