ಸದ್ಗುರು ಶ್ರೀ ಅನಿರುದ್ಧ ಉಪಾಸನ ಕೇಂದ್ರ ವಾಶಿ, (ನವಿಮುಂಬಯಿ)ಯಲ್ಲಿ ಮಕ್ಕಳಿಗಾಗಿ ಸಂಸ್ಕಾರ ಕೇಂದ್ರ ನಡೆಯುತ್ತಿದೆ. ರವಿವಾರ 6 ಫೆಬ್ರವರಿ 2006 ರಂದು ಮಕ್ಕಳ ಆನಂದಮಯ ವಾತಾವರಣದಿಂದ ನಾನು ಮನೆಗೆ ಹೋದೆನು. ರಿಕ್ಪಾದಿಂದ ಇಳಿದು ‘ಬಿ’ ವಿಂಗ್‌ನ ಲಿಫ್ಟ್ ಬಳಿ ಹೋಗುವಾಗ ‘ಸಿ’ ವಿಂಗ್‌ನ ಶ್ರೀ ರಾಜು ಸಾಲಗಾಂವಕರ ಸಿಕ್ಕಿದರು. ಅವರು ವಿಚಾರಿಸಿದರು ‘‘ಜೊಗ್ ಸಾಹೇಬ್‌ರ ಆರೋಗ್ಯ ಹೇಗಿದೆ?’’ ನನಗೇನು ಅರ್ಥವಾಗಲಿಲ್ಲ. ನಾನವರಿಗೆ ಕೇಳಿದೆ ‘‘ಯಾಕೆ ಏನಾಗಿದೆ ಜೋಗ್ ಸಾಹೇಬರಿಗೆ?’’
- ಮೇಘನ ಜೋಗ