ಪ.ಪೂ.ಬಾಪೂರವರ ಕೃಪಾಶೀರ್ವಾದದಿಂದ ನಾನು ಬಿ.ಎ.ಆರ್.ಸಿ.ಯಲ್ಲಿ ಕೆಲಸಕ್ಕಿದ್ದೇನೆ. ನನ್ನ ಆಫೀಸ್ ತಮಿಳ್ನಾಡಿನ ಕಲ್ಪಕಮ್ನಲ್ಲಿದೆ. ಪ್ರತೀ ವರ್ಷ ನಾನು ಬಾಪೂರವರು ಸೂಚಿಸಿದಂತಹ ಎಲ್ಲಾ ಉತ್ಸವಗಳನ್ನು ತಪ್ಪದೇ ಆಚರಿಸುತ್ತೇನೆ. 26 ಡಿಸೆಂಬರ್ 2004ರಂದು ದತ್ತ ಜಯಂತಿಯಾದುದರಿಂದ ಅಂದು ದತ್ತ ಜಯಂತಿ ಉಪಾಸನೆಯನ್ನು ಮಾಡಲು ಆರಂಭಿಸಿದೇನು.
- ಶ್ರೀ ವೈಭವ ದತ್ತಾತ್ರೇಯ ಕಾಂಬಳಿ, ಕಲ್ಪಕಮ್, ತಮಿಳ್ನಾಡು.