ಈ ಘಟನೆ ಜರಗಿದುದು 2004 ಬುಧವಾರ ಬೆಳಿಗ್ಗೆ 8 ಘಂಟೆಗೆ ಸಂದೀಪ (ನನ್ನ ಮಗ) ಪ್ರೆಸ್‌ಗೆ ಹೋಗುವುದಕ್ಕಾಗಿ ಲಿಫ್ಟ್‌ನಿಂದ ಕೆಳಗಿಳಿದನು. ಲಿಫ್ಟ್‌ನಿಂದ ಹೊರ ಬರುತ್ತಿದ್ದಂತೆಯೇ ಹೊರಗಡೆ ನಿಂತಿದ್ದ ಮಿತ್ರನನ್ನು ನೋಡಿ ಸಂದೀಪ ಅರೇ ಬಾರಯ್ಯ 5 ನಿಮಿಷ ಮೇಲೆ ಹೋಗಿ ಬರೋಣ. ಸ್ವಲ್ಪ ಚಹಾ ಕುಡಿದು ಕೂಡಲೇ ಹೊರಡುವಾ ಎಂದನು. ಅದಕ್ಕೆ ಅವನ ಮಿತ್ರ ಅರೇ ಬೇಡ ಸಂದೀಪ, ನಾನು ಮೊದಲೇ ತುಂಬಾ ಅವಸರದಲ್ಲಿದ್ದೇನೆ.
- ಸೌ.ವೀಣಾ (ವಿಜಯ) ಜೋಶಿ, ಠಾಣೆ.