ನನಗೆ 24-02-2007ರಲ್ಲಿ ಬಾಪೂಜಿಯವರ ಬಗ್ಗೆ ಮಾಹಿತಿ ತಿಳಿದು ಬಹಳ ಆನಂದವಾಯಿತು. ಆದರೂ ನನ್ನ ಮನಸ್ಸು ಬಾಪೂಜಿಯವರ ಚರಣಗಳಲ್ಲಿ ಸ್ಥಿರವಾಗಿರಲು ಆಗುತ್ತಿರಲಿಲ್ಲ. ಬಾಪೂಜಿಯವರ ಕೃಪೆ ಏನೆಂದರೆ, ಮಾಹಿತಿ ತಿಳಿದ 4-5 ದಿನಗಳು ಕಳೆದ ಮೇಲೆ ನಾನು ಮಗನನ್ನು ಶಾಲೆಗೆ ಬಿಟ್ಟು ಮನೆಗೆ ಬರುತ್ತಿದ್ದೆ. ಆಗ ಸೂರ್ಯನು ತನ್ನ ಪೂರ್ಣ ಕಾಂತಿಯಿಂದ ಶೋಭಿಸುತ್ತಿದ್ದನು.
- ಶೈಲಾ ನಿಗಮ್ (ನಿರಾಲಾ ನಗರ, ಕಾನ್‌ಪುರ್)