14-03-2008ರ ಬೆಳಿಗ್ಗೆ 7 ಘಂಟೆಯ ಸುಮಾರಿಗೆ ನನ್ನ ಮಗನನ್ನು ಬೈಕ್‌ನಲ್ಲಿ ಶಾಲೆಗೆ ಬಿಟ್ಟು ಹೊರಗೆ ಬಂದೆ. ಅದೇ ದಿನ ಮುಂಬಯಿಯಿಂದ ಶ್ರೀ ವಾಜಪೇಯಿ (ಬಾಪೂರವರ ಪರಮ ಭಕ್ತ)ಯವರು ಸಂಸ್ಥೆಯ ಉದಿ (ವಿಭೂತಿ) ಮತ್ತು ಉಪಾಸನೆಯ ಪುಸ್ತಕಗಳನ್ನು ರೈಲಿನಲ್ಲಿ ಬರುವವರೊಡನೆ ಕಳುಹಿಸಿದ್ದರು. ಅದನ್ನು ತೆಗೆದುಕೊಳ್ಳಲು ರೈಲ್ವೆ ನಿಲ್ದಾಣಕ್ಕೆ ಹೋಗುತ್ತಿದ್ದೆನು. ಅದೇ ಸಮಯಕ್ಕೆ ನನ್ನ ಬೈಕ್‌ಗೆ ಹಿಂದಿನ ಬೈಕ್‌ನವನು ಬಹಳ ಜೋರಾಗಿ ಬಂದು ತಾಗಿಸಿದನು.
- ಪ್ರಮೋದ್ ನಿಕಮ್, ನಿರಾಲಾ ನಗರ, ಕಾನ್‌ಪುರ್