ಒಂದು ದಿನ ಬೆಳಿಗ್ಗೆ ನಾನು ಪೂಜೆ ಮಾಡುವ ಸಮಯದಲ್ಲಿ ಕ್ಲೇಶನಿವಾರಕ ಸ್ತೋತ್ರ ಓದುತ್ತಿರುವಾಗ ನನಗೆ ಸ್ಪಷ್ಟ ಸ್ವರದಲ್ಲಿ ಕೇಳಿಸಿತು. ‘‘ಅರೇ ಮೂರ್ಖ ನಾಗುಪುರಕ್ಕೆ ಹೋಗು ಎಲ್ಲಾ ಸರಿಯಾಗುತ್ತೆ’’ ಎಂದು. ನನಗೆ 3 ದಿನ ಕೂಡಾ ಇದೇ ರೀತಿಯ ಆದೇಶ ಸ್ಪಷ್ಟವಾಗಿ ಕೇಳಿಸುತ್ತಿತ್ತು. ನನ್ನನ್ನು ಭ್ರಮೆಯಿಂದ ಎಬ್ಬಿಸುತ್ತಿದ್ದರು ಎಂದು ಅನಿಸುತ್ತಿತ್ತು.
- ಕೆ.ಎಸ್.ರಾಮಾನಥನ್, ಕಲೀನಾ