ನಾನು ಮೊದಲಿನಿಂದಲೂ ದೇವಿಮಾತೆಯ ಭಕ್ತೆ. ದೇವಿಯನ್ನು ಆರಾಧಿಸುವುದನ್ನು ಬಿಟ್ಟು ಯಾರನ್ನೂ ಪೂಜಿಸುತ್ತಿರಲಿಲ್ಲ. ಬಾಪೂಜಿಯವರ ಚಮತ್ಕಾರ ನನ್ನನ್ನು ಅವರ ಭಕ್ತಳನ್ನಾಗಿ ಮಾಡಿದ್ದನ್ನು ನಿಮಗೆ ಈ ಕೆಳಗೆ ತಿಳಿಸುತ್ತೇನೆ.ಮಾಚ್ 11 2007ನೇ ಇಸವಿಯಲ್ಲಿ 14 ವರ್ಷಗಳ ನಂತರ ನನ್ನ ಬಹಳ ಹಳೆಯ ಗೆಳೆಯ ಶ್ರೀ ಗೌತಮ್ ಚಕ್ರವರ್ತಿ (ಜನರಲ್ ಮ್ಯಾನೇಜರ್ ಅಡ್ಮಿನಿಸ್ಟ್ರೇಶನ್, ಟಾಟಾ ಟಿ ಫ್ರಾಕ್ಟರೀಸ್ ಲಿಮಿಟೆಡ್) ಅವರೊಡನೆ ಭೇಟಿಯಾಯಿತು. ಅವರು ನನಗೆ ಬಾಪೂಜಿ ಅನಿರುದ್ಧರ ಬಗ್ಗೆ ಮಾಹಿತಿಯನ್ನು ಕೊಟ್ಟರು. ಹಾಗೂ ಬಾಪೂಜಿಯವರ ಕೆಲವು ಫೋಟೋ, ಲಾಕೆಟ್, ಉದಿ (ವಿಭೂತಿ)ಯನ್ನು ಕೊಟ್ಟು ನನಗೆ ‘‘ಓಂ ಮನಃ ಸಾಮರ್ಥ್ಯದಾತಾ ಶ್ರೀ ಅನಿರುದ್ಧಾಯ ನಮಃ’’ ಎಂಬ ಮಂತ್ರವನ್ನು ಜಪಿಸಲು ಹೇಳಿದರು
- ಸಂಚಿತಾ ಬರ್ಮನ್ ರಾಯ್ (ಅಡ್ವೋಕೆಟ್, ಕೊಲ್ಕತ್ತಾ ಹೈಕೋರ್ಟ್)